Kinds of Words - ಪದಭೇದಗಳು


ಕನ್ನಡ ಭಾಷೆಯಲ್ಲಿ ಬಹುರೂಪಕ   ಪದಗಳನ್ನು ನಾವು ಕಾಣುತ್ತೇವೆ. ಅವುಗಳಲ್ಲಿ ಅತಿಮುಖ್ಯ  ಎನಿಸಿದವುಗಳು ಅಂದರೆ-

In Kannada, we find many sorts of words. The prominent among them are

1. ಅಚ್ಚಗನ್ನಡ (ದೇಶ) Local or Provincial

2. ಅನ್ಯದೇಶ್ಯ Words adopted from other countries

3. ತತ್ಸಮ Sanskrit words

4. ತದ್ಬವ words derived from Sanskrit

(1) ಅಚ್ಚಗನ್ನಡ (ದೇಶ್ಯಶಬ್ದಗಳು) Local or Provincial

ಇವನ್ನು ಪರಿಶುದ್ದ ಕನ್ನಡ ಪದಗಳು ಎನ್ನುವರು.

These are called as purely Kannada words.

ಉದಾಹರಣೆಗಳು Example: 

ತಾಯಿ, ತಂದೆ, ಅಣ್ಣ, ತಮ್ಮ, ತಂಗಿ, ಅಕ್ಕ, ಹೊಳೆ, ತಿನ್ನು, ಮಾಡು ಮೊದಲಾದವು.

(2) ಅನ್ಯದೇಶ್ಯ ಭಾಷೆಗಳು - Foreign languages

(1) ಉರ್ದು Urdu

ಕಛೇರಿ, ಅಂದಾಜು, ಸರಕಾರ, ಹುಕುಂ, ದರ್ಬಾರು, ಜಮೀನು, ಕಾನೂನು, ಅಸಲು, ಮಂಜೂರು ಮೊದಲಾದವು.

(2) ಪೋರ್ಚುಗೀಸ್‌ (Portuguese)

ಸಾಬೂನು, ಅಲಮಾರು, ಮೇಜು, ಪಾದ್ರಿ ಮೊದಲಾದವು.

(3) ಇಂಗ್ಲಿಷ್ (English)

ಕಾಲೇಜು, ಸ್ಕೂಲು, ಸೈಕಲ್, ಬಸ್, ಬುಕ್ಕು, ಸ್ಟೇಟು, ಪೆನ್ಸಿಲ್ ಇತ್ಯಾದಿ.

(4) ಅರಬ್ಬಿಭಾಷೆ (Arabic)

ಮಾಮೂಲು, ವಸೂಲಿ, ದವಾಖಾನೆ, ನಮಾಜು, ಫಿರ್ಯಾದು, ಜಪ್ತಿ ಮೊದಲಾದವು.

(3) ತತ್ಸಮಅಥವಾಸಂಸ್ಕೃತ (Sanskrit).

ಪಿತ, ಮಾತೆ, ಭಗಿನಿ, ಆಕಾಶ, ಪುಷ್ಪ, ಫಲ, ಶಾಖೆ, ರಾಜ, ರಾಷ್ಟ್ರ, ಮಂತ್ರಿ, ನಾರಿ, ಮನುಷ್ಯ, ಮೂರ್ತಿ, ಪೂಜೆ, ಘಂಟೆ, ಜ್ಞಾನ, ಭೂಮಿ ಇತ್ಯಾದಿ.







 (4) ತದ್ಭವ (Derived from Sanskrit).

ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಒಂದು. ಭಾರತೀಯ ಭಾಷೆಗಳೆಲ್ಲವೂ ಇದರಿಂದ ಪ್ರಭಾವಿತವೆನಿಸಿವೆ. ಹಲವು ಸಂಸ್ಕೃತ ಪದಗಳು ಕನಿಷ್ಠ ರೂಪದಲ್ಲಿ ಮಾರ್ಪಾಟು ಆಗಿರುವುದೂ ಉಂಟು. ಇಂತಹ ಪದಗಳನ್ನು ತದ್ಭವ ಎಂದು ಕರೆಯಲಾಗುವುದು.

Sanskrit is the ancient languages of the world. All Indian languages have been greatly influenced by this language. Some are slightly changed while joining in Kannada. Such words are called ತದ್ಭವಗಳು.

Some words among them:

ತತ್ಸಮ

ತದ್ಬವ

ತತ್ಸಮ

ತದ್ಬವ

ಅಂಗಾರ

ಇಂಗಳ

ಜೀವಿತ

ಜೀತ

ಉಪರಿ

ಉಪ್ಪರ

ಜಗತ್

ಜಗ

ಇಂದ್ರ

ಇಂದಿರ

ಠಿಕಾಣ

ಟಿಕಾನ

ಏಕ

ಎಕ್ಕ

ಝಾಗಟೆ

ಜಾಗಟೆ

ಓಜನ

ಓಜ

ಢಂಢಂ

ಡಂಡಂ

ಕಥಾ

ಕತೆ

ಡಾಮರ

ಡಾವರ

ಋತು

ರಿತು

ಧಾಮ

ದಾಮ

ಐರಾವತ

ಅಯಿರಾವತ

ನಖ

ನಕ

ಕುಲ

ಕುಳ

ಪಾದ

ಪಯ

ಗ್ರಾಸ

ಗಿರಾಸ

ಪಾದರಕ್ಷೆ

ಪಾದರಕ್ಷೆ

ಗ್ರಾಮ

ಗಾವ

ಪಿಶುನ

ಪಿಸುಣ

ಚೂರ್ಣ

ಚೂರಣ

ಸುಣ್ಣ

ಗಂಧ, ಗಂದ

ಚತುರಂಗ

ಚದುರಂಗ

ಘಟ್ಟನೆ

ಘಟನೆ

ಛಾಯಾ

ಚಾಯೆ

ಚಿತ್ರ

ಚಿತ್ತಾರ

 





Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...