ಸ್ವರ ಹಾಗೂ ವ್ಯಂಜನಗಳನ್ನು ಬರೆಯುವಾಗ, ಹೇಗೆ ಪ್ರಾರಂಭಿಸಬೇಕು, ಹೇಗೆ ಮುಕ್ತಾಯಗೊಳಿಸಬೇಕು ಎಂಬುದರ ಅರಿವೂ ಸಹ ಕಲಿಯುವವರಿಗೆ ಇರಬೇಕು. ಈ ಸಂವಿಧಾನದ ರಚನೆಗಾಗಿ ಈ ಕೆಳಗೆ ಚಿತ್ರ ಕೊಡಲಾಗಿದೆ.
While writing the vowels and consonants we must clearly know under, the manner of commencing and closing the model figure as given here:
ವ್ಯಂಜನಗಳ ರಚನೆಯ ಮಾದರಿ ಚಿತ್ರ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ನ
ತ ಥ ದ ಧ ಣ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
ಕನ್ನಡ ವರ್ಣಮಾಲೆಯಲ್ಲಿ 34 ವ್ಯಂಜನಗಳು ಇವೆ ಎಂಬ ವಿಚಾರವನ್ನು ಈಗಾಗಲೇ ನಾವು ತಿಳಿದುಕೊಂಡಿದ್ದೇವೆ. ಈ ವ್ಯಂಜನಗಳನ್ನು
ಎಂದು ಎರಡು ಗುಂಪುಗಳಾಗಿ ಮಾಡಬಹುದು.
We have already learned that there are 34 consonants in Kannada Alphabet. They are classified into two groups:
ವರ್ಗಗಳಾಗಿ ವಿಂಗಡಿಸಬಹುದಾದ ವ್ಯಂಜನಗಳ ಗುಂಪನ್ನು ವರ್ಗೀಯ ವ್ಯಂಜನ ಎನ್ನಬಹುದು. ಇವು 25 ವರ್ಣಗಳಾಗಿವೆ. ಒಂದೊಂದು ಗುಂಪಿನಲ್ಲಿಯೂ ಐದೈದು ವ್ಯಂಜನಗಳಿರುತ್ತವೆ. ಉದಾಹರಣೆ:
ಕ ಖ ಗ ಘ ಙ (ಕ ವರ್ಗ)
ಚ ಛ ಜ ಝ ಞ (ಚ ವರ್ಗ)
ಟ ಠ ಡ ಢ ಣ (ಟ ವರ್ಗ)
ತ ಥ ದ ಧ ನ (ತ ವರ್ಗ)
ಪ ಫ ಬ ಭ ಮ (ಪ ವರ್ಗ)
Consonants which can be classified into groups are called classified consonants. In each such group, there will be five consonants coming along with such consonants are 25 in number. Example: as mentioned above.
ವರ್ಗಗಳಾಗಿ ವಿಂಗಡಿಸಲಾಗದ ವ್ಯಂಜನಗಳನ್ನು ಅವರ್ಗೀಯ ವ್ಯಂಜನ ಗಳೆನ್ನಲಾಗುವುದು. ಅವರ್ಗಿಯ ಅಂದರೆ ವರ್ಗ ಮಾಡಲಾಗದಂತಹುದು ಎಂದರ್ಥ. ಇವು 9 ವ್ಯಂಜನಗಳಾಗಿವೆ.
ಯ ರ ಲ ವ ಶ ಷ ಸ ಹ ಳ
The consonants which could not be classified are called unclassified consonants. They are 9 in number. Example: as mentioned above.
ವ್ಯಂಜನಗಳನ್ನು ಸ್ವತಂತ್ರವಾಗಿ ಉಚ್ಚರಿಸಲಾಗುವುದಿಲ್ಲ. ಸ್ವರದ ಸಹಾಯದಿಂದ ಮಾತ್ರ ಉಚ್ಚರಿಸಲು ಸಾಧ್ಯ ಆಗುವುದು.
ಮನೆ = ಮ್+ಅ+ನ್+ಎ = ಮನೆ
ಕರು = ಕ್+ಅ+ರ್+ಉ = ಕರು
ಹಾವು = ಹ್+ಆ+ವ್+ಉ = ಹಾವು
ಲೀಲ = ಲ್+ಈ+ಲ್+ಅ = ಲೀಲ
Consonants cannot be pronounced without the help of the vowels. Example:
ಕ (ka) like cu in cut
ಖ (kha) like kha in Khalif
ಗ (ga) like gu in gun
ಘ (gha) like gha in ghat
ಙ (nga) like nga in pullinga
ಚ (cha) like cha in church
ಛ (ccha) like cha in Chatrapathi
ಜ (ja) like ja in jug
ಝ (jha) like jha in Jhansi
ಞ (jnga) like jna in Sarvajna
ಟ (ta) like ta in Turkey
ಠ (tha) like tha in Thakur
ಡ (da) like da in dumb
ಢ (dha) like dhan dhana
ಣ (na) like Na in swarna
ತ (tha) like tha in thavaru
ಥ (tha) like tha in ratha
ದ (da) like dan in dara
ಧ (dha) like dha in dhana
ನ (na) like na nara
ಪ (pa) like pa in passport
ಫ (paa) like paa in Paan
ಬ (ba) like ba in banana
ಭ (baa) like baa in baa baa black sheep
ಮ (ma) like ma in martini
ಯ (ya) like ya in yahoo
ರ (ra) like ra in racon
ಲ (la) like la in la la land
ವ (wa) like wa in water
ಶ (she) like she in sherlock holmes
ಷ (sha) like sha in shawshank redemption
ಸ (sa) like sa in salt
ಹ (ha) like ha in Havana
ಳ (la) like la from lagoon
Letter Writing in Kannada - ಪತ್ರಲೇಖನ ನಮೂನೆಗಳು
Punctuation Marks - ಲೇಖನ ಚಿಹ್ನೆಗಳು
1. (.) ಪೂರ್ಣವಿರಾಮ Full stop 2. (,)Chandassu and its Kinds - ಛಂದಸ್ಸು ಭೇದಗಳು