ಭಾರತೀಯ ಭಾಷೆಗಳಲ್ಲಿ ಕನ್ನಡವೂ ಒಂದು. ಈ ಭಾಷೆಗೆ ತನ್ನದೇ ಆದ ವರ್ಣಮಾಲೆ ಇದೆ. ವರ್ಣಮಾಲೆಯಲ್ಲಿ 14 ಸ್ವರಗಳು, 34 ವ್ಯಂಜನಗಳಿವೆ. ಕನ್ನಡ ಕಲಿಯಲು ಆಸಕ್ತಿ ಉಳ್ಳವರಿಗೆ ವರ್ಣಮಾಲೆಯ ಬಗ್ಗೆ ಪರಿಪೂರ್ಣ ಪರಿಚಯ ಜ್ಞಾನ ಅನಿವಾರ್ಯ
Among Indian languages 'Kannada' has owned its own originality. It consists of 14 vowels and 34 consonants. The profound knowledge of the alphabet letters is absolutely necessary for the learners in Kannada.
ಸ್ವರಗಳು ಸ್ವತಂತ್ರ ಉಚ್ಚಾರಣೆಯ ವರ್ಣ(ಅಕ್ಷರ) ಗಳು. ಅವು ಉಚ್ಚಾರಣೆಯಲ್ಲಿ ಇತರ ವರ್ಣಗಳ ಸಹಾಯವನ್ನು ಅಪೇಕ್ಷಿಸುವುದಿಲ್ಲ.
ಅ ಆ ಇ ಈ ಉ ಊ ಋ ಋ ಎ ಏ ಐ ಒ ಓ ಔ ಅಂ ಅಃ
ಇವು ಸ್ವರಗಳು. 'ಅಂ ಅಃ' ಸ್ವರಗಳೇ ಆಗಿದ್ದರೂ ಮೂಲ ಸ್ವರಗಳಲ್ಲ.
The above-mentioned letters are the Vowels. 'ಅಂ, ಅಃ” these two, though counted in the group of vowels, are not the vowels originally.
ಸ್ವರಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು.
The vowels are divided into two groups as above mentioned. They are:
ಕಡಿಮೆ ಕಾಲದಲ್ಲಿ ಉಚ್ಚರಿಸಲು ಸಾಧ್ಯ ಆಗುವ ಸ್ವರಗಳು ಹ್ರಸ್ವಸ್ವರಗಳಾಗಿರುತ್ತವೆ. ಉದಾಹರಣೆ :
ಅ ಇ ಉ ಋ ಎ ಒ
Vowels, pronounced in short time, are called Short Vowels Example as mentioned above
ಸ್ವರಗಳನ್ನು ಕೆಳಕಂಡಂತೆ ಉಚ್ಚರಿಸಲಾಗುವುದು.
Vowels can be pronounced as stated here under:
ಅ like A - America
ಆ like a - Army
ಇ like i - it
ಈ like ea - east
ಉ like u - put
ಊ like oo - soon
ಋ like ri in Krishna
ಎ like e - ever
ಏ like a - angel
ಐ like i - ice
ಒ like o - one
ಓ like o - open
ಔ like ow - owl
ಅಂ like un - umbrella
ಅಃ like aha - aha
Letter Writing in Kannada - ಪತ್ರಲೇಖನ ನಮೂನೆಗಳು
Punctuation Marks - ಲೇಖನ ಚಿಹ್ನೆಗಳು
1. (.) ಪೂರ್ಣವಿರಾಮ Full stop 2. (,)Chandassu and its Kinds - ಛಂದಸ್ಸು ಭೇದಗಳು