Joining of Letters - ಸಂಧಿಗಳು


ವರ್ಣಗಳ ಪರಸ್ಪರ ಸೇರ್ಪಡೆಯಲ್ಲಿ ಆಗುವ ಮಾರ್ಪಾಟನ್ನು ಸಂಧಿ ಎನ್ನಬಹುದು.

ಉದಾಹರಣೆ Example:

ಆಗ + ಆಗ = ಆಗಾಗ

ಹೋಗು + ಎಂದ = ಹೋಗೆಂದ

ಚಳಿ + ಕಾಲ = ಚಳಿಗಾಲ

ಕಣ್ + ಪನಿ = ಕಂಬನಿ

ಮಗು + ಅನ್ನು = ಮಗುವನ್ನು

ಪಿತೃ + ಇಗೆ = ಪಿತೃವಿಗೆ.

The combination of letters is called ಸಂಧಿ. In english, the combination of letters does not arise.

Examples: as stated above.

ಕನ್ನಡ ವ್ಯಾಕರಣದಲ್ಲಿನ ಮುಖ್ಯ ಸಂಧಿಗಳು ಮೂರು.

1. ಲೋಪಸಂಧಿ 

2. ಆಗಮಸಂಧಿ 

3. ಆದೇಶಸಂಧಿ

When letters join together, certain changes take place. Depending on such changes, the Sandhis (ಸಂಧಿಗಳು) are divided into three divisions.

1. Lopa sandhi 

2. Agama sandhi 

3. Adesha sandhi

(1) ಲೋಪಸಂಧಿ (Disappearance)

ಎರಡು ಸ್ವರಗಳು ಒಂದನ್ನೊಂದು ಕೂಡಿದಾಗ, ಮೊದಲನೆಯ ಸ್ವರವು ಲೋಪ ಆಗುತ್ತದೆ. ಆದ್ದರಿಂದಲೇ ಇಂತಹ ಸಂಧಿಯನ್ನು ಲೋಪ ಸಂಧಿ ಎನ್ನುವರು.

ಉದಾಹರಣೆ Example:

ನೋಡುತ್ತ + ಇರು = ನೋಡುತ್ತಿರು

ಮಹ + ಈಶ = ಮಹೇಶ

ಹೋಗು + ಎಂದ = ಹೋಗೆಂದ

ಒಂದು+ ಎರಡು = ಒಂದೆರಡು

When two vowels join together, generally the first vowel disappears. This type of disappearance (ಲೋಪ) is called ಲೋಪಸಂಧಿ.

Examples: as stated above.

 

(2) ಆಗಮಸಂಧಿ (Incertion of a new letter)

ಹಲವೊಮ್ಮೆ ಎರಡು ವರ್ಣಗಳು ಸೇರಿದಾಗ, ಜಾಗದಲ್ಲಿ ಬೇರೊಂದು ಹೊಸ ವರ್ಣ ಕಾಣಿಸಿಕೊಳ್ಳುತ್ತದೆ. ಇದನ್ನೇ ಆಗಮ ಸಂಧಿ ಎನ್ನಲಾಗುವುದು.

ಇದರಲ್ಲಿ 2 ವಿಧ

1. ಯಕಾರಾಗಮ 

2. ವಕಾರಾಗಮ

ಮೊದಲ ಪದದ ಕೊನೆಯಲ್ಲಿ , , , , , ಸ್ವರಗಳು ಅದರ ಮುಂದಣ ಪದದ ಮೊದಲಲ್ಲಿ ಬೇರೊಂದು ಸ್ವರ ಬಂದಾಗ, ಎರಡೂ ಸ್ವರಗಳ ಬದಲು '' ವರ್ಣವು ಹೊಸದಾಗಿ ಆಗಮಿಸುವುದು. ಇದನ್ನೇ ಯಕಾರಾಗಮ ಸಂಧಿ ಎನ್ನುವರು.

ಉದಾಹರಣೆ:

ತಾಯಿ + ಅನ್ನು = ತಾಯಿಯನ್ನು, ಕೈ + ಇಂದ = ಕೈಯಿಂದ

Sometimes when two letters (ವರ್ಣಗಳು) join a new letter appears. This is called ಆಗಮಸಂಧಿ. When the first word ends in , , , , , and the second word begins with a vowel, a new letter ಯ್ appears between them. This is called ಯಕಾರಾಗಮಸಂಧಿ.

Examples: as stated above.

ಮೊದಲ 'ಪದವು , , , , , , ವರ್ಣಗಳಿಂದ ಕೊನೆಗೊಂಡಿದ್ದು, ಮುಂದಣ ಪದದ ಪ್ರಾರಂಭದಲ್ಲಿ ಯಾವುದಾದರೂ ಬೇರೊಂದು ಸ್ವರ ಬಂದು ಸೇರಿದ್ದಾಗ 'ವ್' ಎಂಬ ಹೊಸ ವರ್ಣಜಾಗದಲ್ಲಿ ಕಾಣಿಸಿಕೊಳ್ಳುವುದು. ಇದನ್ನೇ ವಕಾರಾಗಮ ಸಂಧಿ ಎನ್ನಲಾಗುವುದು.

ಉದಾಹರಣೆ Example:

ಕರು + ಅನ್ನು = ಕರುನ್ನು

ಹೂ + = ಹೂವು

ಶತೃ + ಇಗೆ = ಶತೃವಿಗೆ

ಗೋ + ಅನ್ನು = ಗೋನ್ನು

When the first Word ends in , , , , , , and the second word begins with a vowel a new letter appears between the two joining letters. This is called ವಕಾರಾಗಮಸಂಧಿ.

Examples: as stated above

 

(3) ಆದೇಶಸಂಧಿ (Substitution)

ಎರಡು ವರ್ಣಗಳು ಸೇರಿದಾಗ, ಎರಡನೆಯ ವರ್ಣವು ಬೇರೆ ಕಾಣಿಸಿಕೊಳುವುದು. ಇದನ್ನುಆದೇಶಸಂಧಿ ಎನ್ನುವರು. ಎರಡನೆಯ ಪದದ ಮೊದಲ ವರ್ಣವು ಕ, , , , ಆಗಿದ್ದರೆ, , , , ಆಗಿ ಪರಿವರ್ತನೆ ಕಾಣುವುವು.

ಉದಾಹರಣೆ Example:

ಮಳೆ + ಕಾಲ = ಮಳೆಗಾಲ

ಬೆಟ್ಟ+ ತಾವರೆ = ಬೆಟ್ಟದಾವರೆ

ಪೂ+ ಪುಟ್ಟಿ = ಪೂಬುಟ್ಟಿ

ಕಣ್ + ಪನಿ = ಕಂನಿ 

When two letters join, the second letter is replaced by a different letter. This is called ಆದೇಶಸಂಧಿ.

When the second word begins with , , , , these letters will be replaced by , , , , respectively.

Examples: as stated above.

ವಿಶೇಷ ಸೂಚನೆ (Note)

ಹಲವೊಮ್ಮೆ ಪದದ ಕೊನೆಯಲ್ಲಿ ಬರುವ '' ಗೆ ಬದಲಾಗಿ 'ವ್'’ಗೆ ವರ್ಣವು ಬದಲಾಗಿ 'ಯ್ಬರುವುದೂ ಉಂಟು.

ಉದಾಹರಣೆ Example:

ನೋ + ಅಉ = ನೋಯು

ಹೀಗೆಯೇ ಪದದ ಕೊನೆಯಲ್ಲಿ '' ಬಂದಿದ್ದಾಗ 'ವ್' ಬೇರೊಂದು ವರ್ಣವೂ ಬರುವುದುಂಟು.

ಉದಾಹರಣೆ Example:

ಹೊಲ + ಅನ್ನು = ಹೊಲವನ್ನು

ಹಲವೊಮ್ಮೆ ಎರಡು ಪದಗಳು ಕೂಡಿದರೂ ಸಂಧಿ ಆಗದಿರುವುದು ಉಂಟು.

ಉದಾಹರಣೆ Example:

ಹೊಸ + ಪುಸ್ತಕ = ಹೊಸಪುಸ್ತಕ

ಹಳೆ + ಕೋಟು = ಹಳೆಕೋಟು

Some times a word ending in , gets as an extra letter instead of ವ್.

Example: as stated above.

Similarly a word ending in gets ವ್ an extra letter when another vowel appears before it.

Example: as stated above.

Sometimes "joining of letters” does not take place.

Example: as stated above.

ಪ್ರಕೃತಿಭಾವ (No joining of letters)

ಸಂಧಿಕಾರ್ಯ ನಡೆಯುವ ಸಂದರ್ಭವಿದ್ದರೂ, ಹಲವೊಮ್ಮೆ ಹಾಗೆ ನಡೆಯುವುದೇ ಇಲ್ಲ. ಇದನ್ನುಪ್ರಕೃತಿ ಭಾವ ಎನ್ನುವರು.

ಹಾಗೆ ಯಾವಾಗ?

1. ಸಂಶೋಧನೆಯಸಮಯದಲ್ಲಿ

ಉದಾಹರಣೆ Example:

ಕೃಷ್ಣ + ಎಲ್ಲಿಗೆಹೋದೆ? = ಕೃಷ್ಣ, ಎಲ್ಲಿಗೆಹೋದೆ?

2. ಆಶ್ಚರ್ಯ ಸೂಚಿಸುವಾಗ

ಉದಾಹರಣೆ Example:

ಅಬ್ಬಾ + ಎಂತಹ ಭಯಂಕರ ಹಾವು! = ಅಬ್ಬಾ ಎಂತಹ ಭಯಂಕರ ಹಾವು!

3. ದುಃಖವನ್ನು ಸೂಚಿಸುವಾಗ

ಉದಾಹರಣೆ Example:

ಅಯ್ಯೋ + ಮಗು ಬಾವಿಗೆ ಬಿತ್ತು = ಅಯ್ಯೋ ಮಗು ಬಾವಿಗೆ ಬಿತ್ತು!

4. ಪದಗಳ ದ್ವಿರುಕ್ತಿಯ ಸಮಯದಲ್ಲಿ

ಫಟಫಟ + ಎಂದಿತು = ಫಟಫಟ ಎಂದಿತು

ಛಟಛಟ + ಉರಿಯಿತು = ಛಟಛಟ ಉರಿಯಿತು

Sometimes, though there is the chance to form ಸಂಧಿ, they do not take place. This is called ಪ್ರಕೃತಿಭಾವ. This means the combination remains the same without any change.

The change does not take place in the following circumstances:

1. When expressing surprise

Example: as stated above.

2. When expressing grief.

Example: as stated above.

3. When calling

Example: as stated above.

4. When expressing repetition.

Example: as stated above.







ಸಂಸ್ಕೃತ ಸಂಧಿಗಳು (Sandhis in Sanskrit)

ಸಂಸ್ಕೃತ ಸಂಧಿಗಳು

1. ಸ್ವರಸಂಧಿಗಳು - Joining of letters in vowels

- ಸವರ್ಣದೀರ್ಘಸಂಧಿ

- ಗುಣ ಸಂಧಿ

- ವೃದ್ಧಿ ಸಂಧಿ

- ಋಣಸಂಧಿ

2. ವ್ಯಂಜನ ಸಂಧಿಗಳು - Joining of letters in consonants

- ಸ್ತ್ವ ಸಂಧಿ

- ಶ್ಚುತ್ವ ಸಂಧಿ

- ಅನುನಾಸಿಕ ಸಂಧಿ

ಸಂಸ್ಕೃತ ಸಂಧಿಗಳಲ್ಲಿ ಮುಖ್ಯವಾಗಿ 2 ಭೇದಗಳು

Two main kinds in sandhis in Sanskrit.

1. ಸ್ವರಸಂಧಿ

2. ವ್ಯಂಜನಸಂಧಿ

(1) Joining of letters with vowels (2) Joining of letters with consonants

ಸ್ವರಸಂಧಿ

ಸ್ವರಕ್ಕೆ ಸ್ವರ ಸೇರಿದಾಗ ಆಗುವ ಸಂಧಿಕಾರ್ಯವನ್ನು ಸ್ವರ ಸಂಧಿ ಎನ್ನುವರು.

ಉದಾಹರಣೆ Example:

ಪರಮ + ಆನಂದ = ಪರಮಾನಂದ

ಗಿರಿ + ಈಶ = ಗಿರೀಶ

ಗುರು + ಉಪದೇಶ = ಗುರೂಪದೇಶ ಇತ್ಯಾದಿ

ವ್ಯಂಜನ ಸಂಧಿ

ವ್ಯಂಜನಕ್ಕೆ ವ್ಯಂಜನವು ಸೇರಿದಾಗ ಆಗುವ ಸಂಧಿಕಾರ್ಯವನ್ನು ವ್ಯಂಜನ ಸಂಧಿ ಎನ್ನುವರು.

ಉದಾಹರಣೆ Example:

ವಾಕ್ + ದಾನ = ವಾಗ್ದಾನ

ಸತ್+ ಚಿತ್ರ = ಸಚ್ಚಿತ್ರ

ಅಚ್ + ಅಂತ = ಅಜಂತ

ಜಗತ್ + ಜ್ಯೋತಿ = ಜಗಜ್ಯೋತಿ

ಸತ್ + ಮತಿ = ಸನ್ಮತಿ

Combination of any two vowels in the words, is called ಸ್ವರಸಂಧಿ.

Example: as shown above.

Combination of any two consonants in the words, is called ವ್ಯಂಜನ ಸಂಧಿ.

Example: as stated above.

ಸ್ವರಸಂಧಿಗಳಲ್ಲಿ ನಾಲ್ಕು (4) ಉಪಭೇದಗಳಿವೆ.

1. ಸವರ್ಣದೀರ್ಘಸಂಧಿ 

2. ಗುಣ ಸಂಧಿ 

3. ವೃದ್ಧಿ ಸಂಧಿ

4. ಅಯಾದಿ ಸಂಧಿ

Joining of letters in vowels are of 4 kinds.

1. Savarnadeergha sandhi 

2. Guna sandhi 

3. Vrudhi sandhi  

4. Yan sandhi

 

(1) ಸವರ್ಣದೀರ್ಘ ಸಂಧಿ - Savarna Deergha Sandhi

ಸವರ್ಣ ಸ್ವರಗಳು ಒಂದನ್ನೊಂದು ಕೂಡಿದಾಗ, ಅದೇ ಜಾತಿಯ ದೀರ್ಘಸ್ವರವು ಸಂಧಿಯ ರೂಪದಲ್ಲಿ ಬರುವುದು. ಇದನ್ನೇ ಸವರ್ಣದೀರ್ಘಸಂಧಿ ಎನ್ನುವರು.

ಉದಾಹರಣೆ Example:

ಮಹ + ಆನಂದ + ಮಹಾನಂದ ( + = )

ಗಿರಿ + ಈಶ = ಗಿರೀಶ ( + = )

When same type of vowels joined together, ದೀರ್ಘಸ್ವರ in the same type arises in Sandhi. This is called as ಸವರ್ಣದೀರ್ಘಸಂಧಿ.

Example: (as stated above)

(2) ಗುಣಸಂಧಿ - Guna Sandhi

- ಕಾರಗಳಿಗೆ -ಕಾರಗಳು ಸೇರಿದಾಗ '', - ಕಾರಗಳು ಸೇರಿದಾಗ”, ಕಾರ ಪರವಾದರೆ 'ಅರ್' ಸಂಧಿ ರೂಪದಲ್ಲಿ ಬರುತ್ತದೆ. ಇದನ್ನೇ ಗುಣ ಸಂಧಿ ಎನ್ನಲಾಗುವುದು.

ಉದಾಹರಣೆ Example:

ಮಹ + ಈಶ = ಮಹೇಶ ( + = )

ಮಹ + = ಕಾರ = ಮಹೋ = ಕಾರ ( + = )

ಮಹ + ಋಷಿ = ಮಹರ್ಷಿ ( + = ಅರ್)

When, in the first word, ending in -, and the second word ending in , , We see , , ಅರ್ in sandhi. This is called ಗುಣಸಂಧಿ.

Example: as stated above.

 

(3) ಯಣ್ಸಂಧಿ - Yan Sandhi

, , , , ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ-ಕಾರಗಳಿಗೆಯ್' ಕಾರವೂ, ಉ- ಕಾರಗಳಿಗೆ 'ವ್' ಕಾರವೂ ಸಂಧಿ ರೂಪದಲ್ಲಿ ಬರುತ್ತದೆ. ಇದನ್ನೇ ಯಣ್ಸಂಧಿ ಎನ್ನಲಾಗುವುದು.

ಉದಾಹರಣೆ Example:

ಅತಿ + ಆಸೆ = ಅತ್ಯಾಸೆ ( + = ಯಾ)

ಅತಿ + ಉಷ್ಣ = ಅತ್ಯುಷ್ಣ ( + = )

ಅತಿ  + ಅಂತ  = ಅತ್ಯಂತ   ( + ಅಂ = )

When the vowels ending in , , , , and joining in any other Vowels in seperate caste, then 'ಯ್' or 'ವ್' will appear in combination. This is called Yan Sandhi.

Example: as stated above.

 

(4) ವೃದ್ಧಿಸಂಧಿ - Vruddhi Sandhi

- ಕಾರದ ಪದಗಳಿಗೆ- ಕಾರದ ಪದಗಳು ಪರವಾದಾಗ ಹಾಗೂ ಓ-ಕಾರದ ಪದಗಳು ಪರವಾದಾಗ  ' ' ಸಂಧಿ ರೂಪದಲ್ಲಿ ಬರುವುದನ್ನು ವೃದ್ಧಿಸಂಧಿ ಎನ್ನುವರು.

ಉದಾಹರಣೆ Example:

ಏಕ + ಏಕ = ಏಕೈಕ ( + = )

ಮಹ + ಔದರ್ಯ = ಮಹೌದಾರ್ಯ ( + = )

ಭಾವ + ಐಕ್ಯ = ಭಾವೈಕ್ಯ (+ = )

The words ending in the vowels -, and joined with the Vowels ಏ-ಐ, ಓ-ಔ, ಔ and ಐ appear in the formation of sandhi. This is called Vruddhi Sandhi. “Vruddhi” means “increase”.

Example: as stated above.

 

ಸಂಸ್ಕೃತ ವ್ಯಂಜನ ಸಂಧಿಗಳು

1. ಸ್ತ್ವ

2. ಶ್ಚುತ್ವ

3. ಅನುನಾಸಿಕ

(1) ಜಸ್ತ್ವಸಂಧಿ - Jasthwa Sandhi

ಜಸ್ಅಂದರೆ ಸಂಸ್ಕೃತದಲ್ಲಿಜಬಗಡದ ಐದು ವ್ಯಂಜನಗಳನ್ನು ತಿಳಿಸುವ ಆದೇಶ ಸಂಜ್ಞೆ ಕನ್ನಡದ ಆದೇಶ ಸಂಧಿಗೆ ಇದನ್ನು ಹೋಲಿಸಬಹುದು.

' 'ಗೆ ಬದಲಾಗಿ ''

'' ಗೆ ಬದಲಾಗಿ ''

'' ಗೆ ಬದಲಾಗಿ ''

'' ಗೆ ಬದಲಾಗಿ ''

‘ಪ ' ಗೆ ಬದಲಾಗಿ 'ಬ'

ಆದೇಶ ರೂಪದಲ್ಲಿ ಬರುವುದು.

ಉದಾಹರಣೆ  Example:

ಅಚ್ + ಅಂತ = ಅಜಂತ (‘' ಗೆ ಬದಲಾಗಿ '’)

ದಿಕ್ + ಅಂತ = ದಿಗಂತ ('' ಗೆ ಬದಲಾಗಿ '')

ಷಟ್ + ಆನ್ = ಷಡಾನ್ನಾ (‘' ಗೆ ಬದಲಾಗಿ '')

ಸತ್ + ಆನ್ = ಸದಾನಂದ ('' ಗೆ ಬದಲಾಗಿ '’)

= + ಅಂಶ = ಅಬಂಶ ('' ಗೆ ಬದಲಾಗಿ '’).

ಅಪವಾದ - Exception

ದಿಕ್ + ಚಕ್ರ = ದಿಕ್ಚಕ್ರ

ಸತ್ + ಕಾರ್ಯ = ಸತ್ಕಾರ್ಯ

ವಾಕ್ + ಚಾತುರ್ಯ = ವಾಕ್ಕಾತುರ್ಯ

Instead of 'ಕ, ಚ, ಟ, ತ, ಪ' 'ಗ, ಜ, ಡ, ದ, ಬ, comes in the function of sandhi, we may call it as Jashthwa sandhi.

Examples and exceptions: as mentioned above.

(2) ಶ್ಚುತ್ವ ಸಂಧಿ - Shchuthwa Sandhi

ಪಾಣಿನಿ ಸೂತ್ರ

ಸ್ತೋ ಶ್ಚು ನಾ ಶ್ಚು (1-4-40)

ಉದಾಹರಣೆ Example:

ಸತ್ + ಚಿತ್ರ = ಸಚ್ಚಿತ್ರ ( ಕಾರಕ್ಕೆ ಚ ಕಾರಪರವಾಗಿ ಕಾರಾದೇಶ)

ಮನಸ್ + ಚಂಚಲ = ಮನಶ್ಚಂಚಲ (ಕಾರಕ್ಕೆ ಕಾರಪರವಾಗಿ ಸ ಕಾರಕ್ಕೆಶಕಾರಾದೇಶ)

(3) ಅನುನಾಸಿಕ ಸಂಧಿ (Nostril)

ವರ್ಗದ = ಪ್ರಥಮ ವರ್ಣಗಳಾದ ಕ್, ಚ್, ಟ್, ತ್, ವ್ಯಂಜನಗಳಿಗೆ ಕ್ರಮವಾಗಿ ಙ, ಞ, ಣ್, ನ್, ವ್ಯಂಜನಗಳು ಆದೇಶವಾಗಿ ಬಂದರೆ ಅನುನಾಸಿಕ ಸಂಧಿ ಆಗುವುವು.

ಉದಾಹರಣೆ Examples:

ಚಿತ್ + ಮಯ = ಚಿನ್ಮಯ

ಸತ್ + ಮಾನ = ಸನ್ಮಾನ

ಅಭ್ಯಾಸ - Exercise

1. ಕನ್ನಡ ಸಂಧಿಗಳಲ್ಲಿ ಎಷ್ಟು ವಿಧ? ಯಾವುವು? ಉದಾಹರಣೆಗಳೊಂದಿಗೆ ವಿವರಿಸಿ.

2. ಲೋಪ ಸಂಧಿ ಅಂದರೇನು? ಉದಾಹರಣೆ ಕೊಡಿ.

3. ಆಗಮಸಂಧಿಗೂ, ಆದೇಶಸಂಧಿಗೂ ಇರುವ ತಾರತಮ್ಯ ಏನು? ಉದಾಹರಣೆಗಳೊಂದಿಗೆ ವಿವರಿಸಿ.

4. ಸಂಸ್ಕೃತ ಸಂಧಿಗಳಲ್ಲಿ ಎಷ್ಟು ವಿಧ? ಉದಾಹರಣೆಗಳೊಂದಿಗೆ ಹೆಸರಿಸಿ.

5. ಸವರ್ಣದೀರ್ಘ ಸಂಧಿಯ ವೈಶಿಷ್ಟ್ಯತೆ ಏನು?

6. ವೃದ್ಧಿಸಂಧಿ ಅಂದರೇನು? ಗುಣಸಂಧಿಗೂ, ವೃದ್ಧಿಸಂಧಿಗೂ ಇರುವ ತಾರತಮ್ಯವನ್ನು ತಿಳಿಸಿ.

7. ವ್ಯಂಜನ ಸಂಧಿಗಳು ಯಾವುವು? ಉದಾಹರಿಸಿ.

8. ಸ್ವರಸಂಧಿಗಳಿಗೂ, ವ್ಯಂಜನಸಂಧಿಗಳಿಗೂ ಇರುವ ಭೇದವೇನು? ಸೋದಾಹರಿಸಿ.




Latest Release


Letter Writing in Kannada - ಪತ್ರಲೇಖನ ನಮೂನೆಗಳು


Punctuation Marks - ಲೇಖನ ಚಿಹ್ನೆಗಳು

1. (.) ಪೂರ್ಣವಿರಾಮ Full stop 2. (,)

Chandassu and its Kinds - ಛಂದಸ್ಸು ಭೇದಗಳು


Kinds of Words - ಪದಭೇದಗಳು

ಕನ್ನಡ ಭಾಷೆಯಲ್ಲಿ 

Compound Words - ಸಮಾಸಗಳು

ಸಮಾಸ ಅಂದರೇನು? D...